ಸೆಂಟ್ರಲ್ ಕಮಿಟಿಯ ಕಚೇರಿಯಲ್ಲಿ ಹಜ್ ಫಾರ್ಮ್ ಲಭ್ಯ
ಮಂಗಳೂರು, ಅ. 24: 2019ನೆ ಸಾಲಿನಲ್ಲಿ ರಾಜ್ಯ ಹಜ್ ಸಮಿತಿಯ ಮೂಲಕ ಹಜ್‌ಗೆ ಯಾತ್ರೆಗೈಯುವ ಹಜ್ ಯಾತ್ರಿಗಳಿಗೆ ಹಜ್ ಫಾರಂಗಳು ನಗರದ ಬಂದರ್‌ನ ಅಝೀಝುದ್ದೀನ್ ರಸ್ತೆಯಲ್ಲಿರುವ ಮುಸ್ಲಿಂ ಸೆಂಟ್ರಲ್ ಕಮಿಟಿಯ ಕಚೇರಿಯಲ್ಲಿ ದೊರೆಯುತ್ತದೆ.
ಪಾಸ್‌ಪೋರ್ಟ್‌ನ ಜೆರಾಕ್ಸ್ ಪ್ರತಿ, ಆಧಾರ್ ಕಾರ್ಡಿನ ಪ್ರತಿ, ಪ್ಯಾನ್ ಕಾರ್ಡ್‌ನ ಪ್ರತಿ, ಬ್ಲಡ್ ಗ್ರೂಪ್, ಪಾಸ್‌ಪೋರ್ಟ್ ಸೈಝ್‌ನ 2 ಫೊಟೋ, ಚೆಕ್ಕಿನ ಒಂದು ಹಾಳೆ ಸಹಿತ ಎಲ್ಲಾ ದಾಖಲೆಗಳನ್ನು ತರಬೇಕು. ವಿವರಗಳಿಗೆ ಮೊ.ಸಂ: 9481471632, 0824-2421415ನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.
Next Story





