ಹೋಂ ಡೆಕೋರ್‌ನಲ್ಲಿ ವಿಶೇಷ ರಿಯಾಯಿತಿ ಮಾರಾಟ

ಉಡುಪಿ, ಅ.24: ಆದಿ ಉಡುಪಿಯ ಕರಾವಳಿ ಜಂಕ್ಷನ್ ಬಳಿಯ ಸ್ಟೆಲ್ಲಾ ಮಾರೀಸ್ ಕಾಂಪ್ಲೆಕ್ಸ್‌ನಲ್ಲಿರುವ ಪ್ರಸಿದ್ಧ ಹೋಂ ಡೆಕೋರ್, ಫರ್ನಿಚರ್ಸ್ ಮತ್ತು ಇಂಟೀರಿಯರ್ಸ್ ಬೃಹತ್ ಪೀಟೋಪಕರಣಗಳ ಮಳಿಗೆಯಲ್ಲಿ ದೀಪಾವಳಿ ಪ್ರಯುಕ್ತ ನ.11ರವರೆಗೆ ವಿಶೇಷ ರಿಯಾಯಿತಿ ಮಾರಾಟ ನಡೆಯಲಿದೆ.
ಪ್ರತಿ ಕ್ವೀನ್ ಸೈಕ್ ಪೆಪ್ಸ್ ಮ್ಯಾಟ್ರೆಸ್‌ನೊಂದಿಗೆ 1 ಗ್ರಾಂ ಚಿನ್ನದ ನಾಣ್ಯ ಹಾಗೂ 2 ಪಿಲ್ಲೋ ಮತ್ತು 1 ಬೆಡ್‌ಶಿಟ್ ಉಚಿತವಾಗಿ ನೀಡಲಾಗುವುದು. ಎಲ್ಲ ರೀತಿಯ ಪೀಠೋಪಕರಣಗಳಿಗೆ ಶೇ.25ರವರೆಗೆ ರಿಯಾಯಿತಿ, ವಾಲ್‌ಪೇಪರ್‌ಗಳಿಗೆ ಶೇ.25 ರಿಯಾಯಿತಿ ಹಾಗೂ ಉಚಿತ ಇನ್‌ಲೇಷನ್ ಮಾಡಿಕೊಡಲಾಗುವುದು.
ಕರ್ಟನ್ ಬಟ್ಟೆ ಹಾಗೂ ಪಿಟ್ಟಿಂಗ್ ಮೇಲೆ ಶೇ.25ರಷ್ಟು ರಿಯಾಯಿತಿ, ಶೂನ್ಯ ಶೇಕಡಾ ಇಎಂಐ ಸೌಲಭ್ಯ ಹಾಗೂ ಉಚಿತ ಸಾಗಾಣಿಕೆ ನೀಡಲಾಗುವುದು. ಪ್ರತಿ 2,000 ರೂ. ಖರೀದಿಯ ಮೇಲೆ ಕಾರು, ಬೈಕ್, ರಿಫ್ರೀಜರೇಟರ್, ಟಿವಿ ಇನ್ನಿತರ ಆಕರ್ಷಕ ಬಹುಮಾನ ಗೆಲ್ಲುವ ಸುವರ್ಣ ಅವಕಾಶವಿದೆ.
ಗೃಹ ಉಪಯೋಗ ಹಾಗೂ ಅಲಂಕಾರದ ಫರ್ನಿಚರ್, ಕರ್ಟನ್ ವಾಲ್‌ಪೇಪರ್, ಇಂಟಿರಿಯರ್ ಹಾಗೂ ಮ್ಯಾಟ್ರಸ್‌ಗಳು ಒಂದೇ ಸೂರಿನಡಿ ದೊರೆಯುವ ಅತಿದೊಡ್ಡ ಏಕೈಕ ಮಳಿಗೆಯಾಗಿದೆ ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.







