ಅ. 26: ಪಾವೂರು ಯುನಿಟ್ ಕಾನ್ಫರೆನ್ಸ್
ಪಾವೂರು, ಅ. 25: ಮಲಾರ್ ಎಸ್ ಎಸ್ ಎಫ್ ಅಕ್ಷರ ನಗರ ಶಾಖೆಯ ಯುನಿಟ್ ಕಾನ್ಫೆರೆನ್ಸ್ ಅ.26 ರಂದು ಮಗ್ರಿಬ್ ನಮಾಝ್ ಬಳಿಕ ಶಾಖಾ ಕಛೇರಿಯಲ್ಲಿ ನಡೆಯಲಿದೆ.
ಶಾಖಾ ಅಧ್ಯಕ್ಷ ಆಸಿಫ್ ಮಲಾರ್ ಅಧ್ಯಕತೆಯಲ್ಲಿ, ನೌಫಲ್ ಮುಸ್ಲಿಯಾರ್ ಅಲ್ ಮದೀನ ವಿದ್ಯಾರ್ಥಿ ಮುಖ್ಯ ಪ್ರಭಾಷಣ ಮಾಡಲಿರುವರು ಎಂದು ಪ್ರಧಾನ ಕಾರ್ಯದರ್ಶಿ ಮುಬಾರಕ್ ಮಲಾರ್ ಪ್ರಕಟನೆಯಲ್ಲಿ ತಿಳಿಸಿದರು.
Next Story





