ಮಣಿಪಾಲ, ಅ.30: ಮಣಿಪಾಲ ಮಸೀದಿ ಎದುರುಗಡೆ ರಸ್ತೆ ಬದಿಯಲ್ಲಿ ಅ.25ರಂದು ರಾತ್ರಿ ವೇಳೆ ನಿಲ್ಲಿಸಿದ್ದ ಮಣಿಪಾಲದ ಸುನೈದ್ ಸುಬೈದ್(20) ಎಂಬವರ ಕೆಎಲ್-18-ಎನ್-1867 ನಂಬರಿನ 25ಸಾವಿರ ರೂ. ಮೌಲ್ಯದ ದ್ವಿಚಕ್ರ ವಾಹನ ಕಳವಾಗಿರುವ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.