ಎಚೀವರ್ಸ್ ಕಂಪ್ಯೂಟರ್ ಸೆಂಟರ್, ಟ್ಯುಟೋರಿಯಲ್ ಶುಭಾರಂಭ

ಮಂಗಳೂರು, ಅ.31: ಗುರುಪುರ ಕೈಕಂಬದ ಬಸ್ ನಿಲ್ದಾಣದ ಬಳಿ ನವಮಿ ಪ್ಲಾಜಾದ ಪ್ರಥಮ ಮಹಡಿಯಲ್ಲಿ ಮಂಗಳೂರು ವಿವಿ ಎಕಾಡಮಿಕ್ ಕೌನ್ಸಿಲ್‌ನ ಮಾಜಿ ಸದಸ್ಯ ಅಭಿಷೇಕ್ ಉಳ್ಳಾಲ ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗಂಜಿಮಠ ಗ್ರಾಪಂ ಅಧ್ಯಕ್ಷ ಝಾಕಿರ್ ಹುಸೈನ್ ಸೂರಲ್ಪಾಡಿ ವಹಿಸಿದ್ದರು. ಈ ಸಂಸ್ಥೆಯಲ್ಲಿ ಕಂಪ್ಯೂಟರ್ ಕೋರ್ಸ್, ಡಿಟಿಪಿ, ಬೇಸಿಕ್ಸ್, ಟ್ಯಾಲಿ, ವೆಬ್ ಡಿಸೈನಿಂಗ್ ಹಾಗೂ ಟ್ಯುಟೋರಿಯಲ್ಸ್ ಕಲಿಸಲಾಗುವುದು.
ಸಿಇಟಿ, ನೀಟ್ ಕೋಚಿಂಗ್ ಮತ್ತು ಇಂಗ್ಲಿಷ್ ಸ್ಪೀಕಿಂಗ್ ಕೋರ್ಸ್ ಹಾಗೂ ಟೈಲರಿಂಗ್ ಕೋರ್ಸ್ ಕಲಿಸಲಾಗುವುದು ಎಂದು ಸಂಸ್ಥೆಯ ಪ್ರಾಂಶುಪಾಲೆ ರೋಶ್ನಾ ತಿಳಿಸಿದ್ದಾರೆ.
Next Story





