ನ.3: ಅಲ್ ಹಿಕ್ಮಾ ಗೈಡೆನ್ನ್ ಸೆಂಟರ್ ವತಿಯಿಂದ ಧಾರ್ಮಿಕ ಪ್ರವಚನ
ಉಡುಪಿ, ನ.2: ಉಡುಪಿ ಜಿಲ್ಲಾ ಜಮೀಯತೆ ಅಹ್ಲೆ ಹದೀಸ್‌ನ ಆಶ್ರಯದಲ್ಲಿ ಅಲ್ ಹಿಕ್ಮಾ ಗೈಡೆನ್ನ್ ಸೆಂಟರ್ ವತಿಯಿಂದ ನ.3ರಂದು ಮಗ್ರಿಬ್ ನಮಾಝ್ ಬಳಿಕ ಗುಜ್ಜರ್‌ಬೆಟ್ಟು ಮುಹ್ಯದ್ದೀನ್ ಮಸೀದಿ ಬಳಿಯ ಸರ್ದಾರ್ ಮಂಜಿಲ್‌ನಲ್ಲಿ ಇಸ್ಲಾಮಿಕ್ ದಾವ ಸೆಂಟರ್ ಉಡುಪಿಯ ದಾಯಿ ಶೇಕ್ ಸನಾವುಲ್ಲಾಹ್ ಉಮ್ರಿ ನಝೀರಿ ಶಿಕ್ಷಣದ ಮಹತ್ವ ವಿಷಯದ ಕುರಿತು ಪ್ರವಚನ ನೀಡಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
Next Story





