ಕೆಪಿಟಿಸಿಎಲ್ ನೌಕರರ ಸಂಘದ ಅಧ್ಯಕ್ಷರಾಗಿ ಗೋವಿಂದಸ್ವಾಮಿ ಆಯ್ಕೆ
ಬೆಂಗಳೂರು, ನ. 4: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘದ ಅಧ್ಯಕ್ಷರಾಗಿ ರಂಗತಜ್ಞ ಎ.ಆರ್.ಗೋವಿಂದಸ್ವಾಮಿ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷ-ಎಸ್.ಕುಮಾರ್, ಕಾರ್ಯದರ್ಶಿ-ಕೋದಂಡರಾಮ, ಸಹ ಕಾರ್ಯದರ್ಶಿ-ಎಸ್.ಸುಂದರ್, ಖಜಾಂಚಿ-ತ್ಯಾಗರಾಜ್, ಸದಸ್ಯರಾಗಿ ಆರ್. ಲೋಕೇಶ್, ಜೆ.ಮಂಜುನಾಥ್, ಎಂ.ಮಂಜುನಾಥ, ಜಿ.ಎಚ್.ಕುಮಾರ ಆಯ್ಕೆಯಾಗಿದ್ದಾರೆ ಎಂದು ನಿಗಮದ ಪ್ರಕಟಣೆ ತಿಳಿಸಿದೆ.
Next Story





