ಉಪಚುನಾವಣೆ ಮತ ಎಣಿಕೆ: ಯಾರಿಗೆ ಹಬ್ಬ?

ಸಾಂದರ್ಭಿಕ ಚಿತ್ರ
ಉಪಚುನಾವಣೆಯ ಮತ ಎಣಿಕೆಯು ಇದೀಗ ಬೆಳಗ್ಗೆ 8 ಗಂಟೆಯಿಂದ ಪ್ರಾರಂಭವಾಗಲಿದೆ.
ಮಂಡ್ಯ, ಶಿವಮೊಗ್ಗ, ಬಳ್ಳಾರಿ ಲೋಕಸಭಾ ಕ್ಷೇತ್ರಗಳು ಮತ್ತು ರಾಮನಗರ, ಜಮಖಂಡಿ ವಿಧಾನಸಭಾ ಕ್ಷೇತ್ರಗಳಿಗೆ ನವೆಂಬರ್ 3 ರಂದು ನಡೆದ ಉಪಚುನಾವಣೆಯ ಮತ ಎಣಿಕೆ ಇಂದು ನಡೆಯಲಿದ್ದು ಬೆಳಗ್ಗೆ 8 ಗಂಟೆಯಿಂದಲೇ ಫಲಿತಾಂಶದ ಕ್ಷಣಕ್ಷಣದ ಮಾಹಿತಿ varthabharati.in ಹಾಗು english.varthabharati.in ಗಳಲ್ಲಿ ಲಭ್ಯ.
ಫೇಸ್ ಬುಕ್ https://www.facebook.com/varthabharati/, ಟ್ವಿಟರ್ https://twitter.com/varthabharati ಹಾಗು
ಇನ್ಸ್ಟಾಗ್ರಾಂ https://www.instagram.com/varthabharati/ ಗಳಲ್ಲೂ ಅಪ್ಡೇಟ್ ಗಳನ್ನು ನೋಡಬಹುದು.
ವಾಟ್ಸಾಪ್ ನಲ್ಲಿ ನೋಟಿಫಿಕೇಶನ್ ಬೇಕಿದ್ದರೆ ನಿಮ್ಮ ಹೆಸರು, ಊರು ಹಾಗು ವಾಟ್ಸಾಪ್ ನಂಬರನ್ನು 77607 22244 / 70197 79834 ಗೆ ಕಳಿಸಿ.
ಕ್ಷಣಕ್ಷಣದ ಸುದ್ದಿ, ಮಾಹಿತಿ,
ಕಣ್ಣು ತೆರೆಸುವ ವಿಚಾರಗಳಿಗೆ
ನೋಡ್ತಾ ಇರಿ
varthabharati.in
english.varthabharati.in
Next Story





