ಬಳ್ಳಾರಿಯಲ್ಲಿ ಉಗ್ರಪ್ಪರಿಗೆ ದಾಖಲೆಯ ಜಯ: ರೆಡ್ಡಿ ಸಹೋದರರಿಗೆ ಮುಖಭಂಗ
ಬಳ್ಳಾರಿ, ನ.6: ಇಲ್ಲಿ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್. ಉಗ್ರಪ್ಪ ದಾಖಲೆಯ ಜಯ ಗಳಿಸಿದ್ದಾರೆ. ಸುಷ್ಮಾ ಸ್ವರಾಜ್ ವಿರುದ್ಧ ಸೋನಿಯಾ ಗಾಂಧಿ ಗಳಿಸಿದ ಗೆಲುವಿನ ಅಂತರಕ್ಕಿಂತಲೂ ಉಗ್ರಪ್ಪರ ಗೆಲುವಿನ ಅಂತರ ಹೆಚ್ಚಿದೆ.
ಆರಂಭದಿಂದಲೂ ಮುನ್ನಡೆ ಕಾಯ್ದುಕೊಂಡಿದ್ದ ಉಗ್ರಪ್ಪ ಗೆಲುವಿನ ನಗೆ ಬೀರಿದ್ದಾರೆ.
Next Story