ತಂದೆ ಮಾಡಿದ ಅಭಿವೃದ್ಧಿ ಕಾರ್ಯ, ಅನುಕಂಪ ಕೈ ಹಿಡಿದಿದೆ: ಆನಂದ್ ನ್ಯಾಮಗೌಡ

ಬೆಂಗಳೂರು, ನ.6: ತಂದೆ ಮಾಡಿದ ಅಭಿವೃದ್ಧಿ ಕಾರ್ಯ, ಅನುಕಂಪ ಕೈ ಹಿಡಿದಿದೆ. ನನ್ನ ತಂದೆಯ ಎಲ್ಲ ಕನಸುಗಳನ್ನು ನನಸು ಮಾಡುತ್ತೇನೆ ಎಂದು ಜಮಖಂಡಿ ವಿಧಾನ ಸಭಾ ಉಪಚುನಾವಣೆಯಲ್ಲಿ ಭರ್ಜರಿ ಗೆಲುವು ದಾಖಲಿಸಿದ ಕಾಂಗ್ರೆಸ್ ನ ಅಭ್ಯರ್ಥಿ ಆನಂದ್ ಸಿದ್ದು ನ್ಯಾಮ ಗೌಡ ಅಭಿಪ್ರಾಯಪಟ್ಟಿದ್ದಾರೆ.
ಜಮಖಂಡಿಯನ್ನು ಜಿಲ್ಲೆ ಮಾಡುವುದು ತಂದೆಯ ಕನಸಾಗಿತ್ತು. ಆ ನಿಟ್ಟಿನಲ್ಲಿ ಶ್ರಮಿಸುವುದಾಗಿ ಅವರು ಹೇಳಿದ್ದಾರೆ.
Next Story





