ಮದ್ಯ ಸೇವಿಸಿ ಮೃತ್ಯು
ಉಡುಪಿ, ನ.9: ವಿಪರೀತ ಮದ್ಯ ಸೇವಿಸಿ ಉಡುಪಿ ಅಲಂಕಾರ್ ಥಿಯೇಟರ್ ಬಳಿ ನ.6ರಂದು ತೀವ್ರ ಅಸ್ವಸ್ಥಗೊಂಡು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದುಕೊಂಡಿದ್ದ ಉಡುಪಿ ಆಚಾರಬೆಟ್ಟು ನಿವಾಸಿ ರುದ್ರ ಆಚಾರಿ(57) ಎಂಬವರು ನ.9ರಂದು ಚಿಕಿತ್ಸೆ ಫಲಕಾರಿಯಾಗದೆ ಅಜ್ಜರಕಾಡು ಸರಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿ ದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





