ನ.13: ಮೋಂಟುಗೋಳಿಯಲ್ಲಿ ದ್ಸಿಕ್ರ್ ವಾರ್ಷಿಕೋತ್ಸವ
ಮಂಗಳೂರು, ನ.12: ಕೈರಂಗಳ ಗ್ರಾಮದ ಮೋಂಟುಗೋಳಿಯ ಗೌಸಿಯಾ ಜುಮಾ ಮಸೀದಿಯಲ್ಲಿ 13ನೆ ವಾರ್ಷಿಕ ದ್ಸಿಕ್ರ್ ಮಜ್ಲಿಸ್ ಕಾರ್ಯ ಕ್ರಮ ನ.13ರಂದು ಅಪರಾಹ್ನ 3 ಗಂಟೆಗೆ ನಡೆಯಲಿದ್ದು, ಖಾಝಿ ಅಸೈಯದ್ ಫಝಲ್ ಕೋಯಮ್ಮ ತಂಙಳ್ ಕೂರ ಭಾಗವಹಿಸಿ ಕಾರ್ಯಕ್ರಮಕ್ಕೆ ನೇತೃತ್ವ ನೀಡಲಿದ್ದಾರೆ ಎಂದು ಮಸೀದಿಯ ಅಧ್ಯಕ್ಷ ಸುಲೈಮಾನ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





