ಪಾಕ್ ತೆರಿಗೆ ಸಂಗ್ರಹದ ಬಗ್ಗೆ ಐಎಂಎಫ್ ಅತೃಪ್ತಿ
ಇಸ್ಲಾಮಾಬಾದ್, ನ. 14: ಪಾಕಿಸ್ತಾನ ಸರಕಾರದ ಪ್ರಸಕ್ತ ತೆರಿಗೆ ಸಂಗ್ರಹದ ಬಗ್ಗೆ ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಅತೃಪ್ತಿ ವ್ಯಕ್ತಪಡಿಸಿದೆ ಎಂದು ಮಾಧ್ಯಮ ವರದಿಗಳು ಮಂಗಳವಾರ ತಿಳಿಸಿವೆ.
ತನ್ನ ಪ್ರಸಕ್ತ ಆರ್ಥಿಕ ಸಂಕಷ್ಟದಿಂದ ಪಾರಾಗಲು 6 ಬಿಲಿಯ ಡಾಲರ್ (ಸುಮಾರು 43,300 ಕೋಟಿ ಭಾರತೀಯ ರೂಪಾಯಿ) ಸಾಲ ನೀಡುವಂತೆ ಪಾಕಿಸ್ತಾನ ಐಎಂಎಫ್‌ಗೆ ಮನವಿ ಮಾಡಿದೆ.
Next Story