ಪುತ್ತೂರು: ಗಲ್ಫ್ ಗೈಸ್ ಹೆಲ್ಪ್ ಲೈನ್ ತಂಡದಿಂದ ಆರ್ಥಿಕ ಸಹಾಯ

ಪುತ್ತೂರು, ನ. 18: ಗಲ್ಫ್ ಗೈಸ್ ಹೆಲ್ಪ್ ಲೈನ್ ತಂಡವು ಪುತ್ತೂರು ತಾಲೂಕಿನ ಮುಂಡೂರು ಗ್ರಾಮದ ಆರ್ಥಿಕವಾಗಿ ಹಿಂದುಳಿದ ಯುವತಿಯ ಮದುವೆಗೆ ಆರ್ಥಿಕ ಸಹಾಯ ಮಾಡಿ ಮಾನವೀಯತೆ ತೋರ್ಪಡಿಸಿದೆ.
ಸುಮಾರು 70 ಸಾವಿರ ರೂ. ಒಟ್ಟುಗೂಡಿಸಿದ ಗಲ್ಫ್ ಗೈಸ್ ಹೆಲ್ಪ್ ಲೈನ್ ತಂಡ ಅಡ್ಮಿನ್ ಗಳಾದ ನಿಝಾಮ್ ನಿಜ್ಜು ಮಂಗಳೂರು, ಶಹಜಾನ್ ಉಳ್ಳಾಲ, ಹೈದರ್ ಅಡ್ಡೂರು ಹಾಗೂ ರಿಯಾಝ್ ಹರೆಕಳ ಅವರ ಸಮ್ಮುಖದಲ್ಲಿ ಸಹಾಯಧನ ಹಸ್ತಾಂತರಿಸಿಲಾಯಿತು.
Next Story