ಅಮೆಮಾರ್ ಮದರಸದಲ್ಲಿ ವಸ್ತು ಪ್ರದರ್ಶನ ಉದ್ಘಾಟನೆ

ಬಂಟ್ವಾಳ, ನ. 18 : ಬದ್ರಿಯಾ ಮದರಸ ಅಮೆಮಾರ್ ವಿದ್ಯಾರ್ಥಿಗಳು ಮಾಡಿದ ವಿವಿಧ ವಸ್ತುಗಳು ಮತ್ತು ತಿಂಡಿ ತಿನಿಸು ಗಳ ಪ್ರದರ್ಶನವನ್ನು ಸ್ಥಳಿಯ ಖತೀಬ್ ಅಬೂಸ್ವಾಲಿಹ್ ಪೈಝಿ ಉದ್ಘಾಟಿಸಿದರು.
ಕಾರ್ಯಕ್ರಮ ದಲ್ಲಿ ಮಸೀದಿಯ ಅಧ್ಯಕ್ಷ ಹಾಜಿ ಉಮರಬ್ಬ ಪ್ರಧಾನ ಕಾರ್ಯದರ್ಶಿ ಅಬೂಸ್ವಾಲಿಹ್ ಉಸ್ತಾದ್, ಮಸೀದಿಯ ಸದಸ್ಯರಾದ ಅಬ್ದುಲ್ ಹಮೀದ್, ಜಮಾಲುದ್ದಿನ್, ಇಬ್ರಾಹಿಮ್, ಸುಲೈಮಾನ್ ಉಸ್ತಾದ್, ಅಬ್ದುಲ್ ರಝಾಕ್, ಅನೀಸ್ , ಮುಹಮ್ಮದ್ ಶಾಫಿ, ಮದರಸ ಮುಅಲ್ಲಿಂಮರಾದ ಇಸ್ಮಾಯಿಲ್ ಯಮಾನಿ, ಅಬೂಬಕ್ಕರ್ ಮದನಿ, ಸಿರಾಜುದ್ದೀನ್ ಮದನಿ, ಉಸ್ಮಾನ್ ಹನೀಫಿ, ಶಬೀರ್ ಮೌಲವಿ ಮುಂತಾದವರು ಭಾಗವಹಿಸಿದರು. ಸದರ್ ಮುಅಲ್ಲಿಂ ಸ್ವಾಗತಿಸಿದರು
Next Story