ಅರಫಾ ಪೌಂಡೇಶನ್ನ ಅಧ್ಯಕ್ಷರಾಗಿ ಫಾರೂಕ್ ಆಯ್ಕೆ

ಫಾರೂಕ್
ಕೊಣಾಜೆ, ನ. 22: ಅರಫಾ ಫೌಂಡೇಶನ್ನ ಮುರ್ಕುಂಜ ಬಂಗಾರಗುಡ್ಡೆ ಇದರ ವಾರ್ಷಿಕ ಮಹಾ ಸಭೆಯು ಬುಧವಾರ ಉಮ್ಮರ್ ಮದನಿ ಅವರ ಅಧ್ಯಕ್ಷತೆಯಲ್ಲಿ ಅರಫಾ ಮಸೀದಿಯಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಅರಫಾ ಮಸೀದಿಯ ಉಸ್ಮಾನ್ ಸಅದಿ ಅವರು ದುವಾ ನೆರವೇರಿಸಿದರು. ಬಳಿಕ ನಡೆದ ನೂತನ ಪದಾಧಿಕಾರಿಗಳ ಆಯ್ಕೆಯಲ್ಲಿ ಗೌರವ ಅಧ್ಯಕ್ಷರಾಗಿ ಶರೀಫ್ ಬಿ.ಎಂ, ಅಧ್ಯಕ್ಷರಾಗಿ ಫಾರೂಕ್ ಬಿ.ಎಂ, ಉಪಾಧ್ಯಕ್ಷರಾಗಿ ಉಸ್ಮಾನ್, ಮಜೀದ್, ಕಾರ್ಯದರ್ಶಿಗಳಾಗಿ ಸಲಿಂ, ಅಶ್ರಫ್, ಕೋಶಾಧಿಕಾರಿಯಾಗಿ ಮಹಮ್ಮದ್ ಅವರು ಆಯ್ಕೆಗೊಂಡರು.
Next Story