ಮಂಗಳೂರು, ನ.23: ಸೌತ್ ಕರ್ನಾಟಕ ಸಲಫಿ ಮೂವ್‌ಮೆಂಟ್ ಮಲಾರ್ ಘಟಕದ ವತಿಯಿಂದ ನ. 24ರಂದು ಸಂಜೆ 4:30ಕ್ಕೆ ಪಾವೂರು ಗ್ರಾಪಂ ಕಚೇರಿ ಬಳಿಯ ಮಲಾರ್ ಟಿಪ್ಪುನಗರದಲ್ಲಿ ಧಾರ್ಮಿಕ ಪ್ರವಚನ ನಡೆಯಲಿದೆ. ಉನೈಸ್ ಪಾಪಿನಶ್ಶೇರಿ, ಅಲಿ ಉಮರ್, ಯಾಕೂಬ್ ಕಲ್ಲರ್ಪೆ ಪ್ರವಚನ ನೀಡಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.