ನ.25: ಬಜ್ಪೆಯಲ್ಲಿ ಸ್ವಲಾತ್ ವಾರ್ಷಿಕ
ಮಂಗಳೂರು, ನ.23: ಬಜ್ಪೆ ಸೌಹಾರ್ದನಗರದ ಮಸ್ಜಿದುರ್ರಹ್ಮಾನ್ ನ್ಯೂ ಸೈಟ್‌ನಲ್ಲಿ ನ.25ರಂದು ಅಸರ್ ನಮಾಝ್ ಬಳಿಕ ಬಜ್ಪೆ ಕೇಂದ್ರ ಜುಮಾ ಮಸೀದಿಯ ಖತೀಬ್ ಅಬ್ದುರ್ರಝಾಕ್ ಮದನಿಯ ನೇತೃತ್ವದಲ್ಲಿ ಮೌಲಿದ್ ಮಜ್ಲಿಸ್ ನಡೆಯಲಿದೆ. ಮಗ್ರಿಬ್ ನಮಾಝ್ ಬಳಿ ಮದ್ರಸ ವಿದ್ಯಾರ್ಥಿಗಳ ಕಾರ್ಯಕ್ರಮ ಜರುಗಲಿದೆ.
ಸೈಯದ್ ಝೈನುಲ್ ಆಬಿದೀನ್ ಜಮಲುಲ್ಲೈಲಿ ತಂಙಳ್ ಕಾಜೂರು ಸ್ವಲಾತ್ ಮಜ್ಲಿಸ್‌ಗೆ ನೇತೃತ್ವ ನೀಡಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
Next Story