Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಕೇರಳ ವಿವಿಯ ಅಭಿನಂದನ್ ಸುಂದಾ ಕೂಟ...

ಕೇರಳ ವಿವಿಯ ಅಭಿನಂದನ್ ಸುಂದಾ ಕೂಟ ದಾಖಲೆ, 3 ಚಿನ್ನ, 1 ಬೆಳ್ಳಿ, 1ಕಂಚಿನೊಂದಿಗೆ ಮಂಗಳೂರು ವಿವಿ ಮುನ್ನಡೆ

79ನೇ ಅಖಿಲ ಭಾರತ ಅಂತರ್ ವಿವಿ ಕ್ರೀಡಾಕೂಟ

ವಾರ್ತಾಭಾರತಿವಾರ್ತಾಭಾರತಿ27 Nov 2018 10:33 PM IST
share
ಕೇರಳ ವಿವಿಯ ಅಭಿನಂದನ್ ಸುಂದಾ ಕೂಟ ದಾಖಲೆ, 3 ಚಿನ್ನ, 1 ಬೆಳ್ಳಿ, 1ಕಂಚಿನೊಂದಿಗೆ ಮಂಗಳೂರು ವಿವಿ ಮುನ್ನಡೆ

ಮೂಡುಬಿದಿರೆ, ನ. 27: ಇಲ್ಲಿನ ಸ್ವರಾಜ್ಯ ಮೈದಾನದಲ್ಲಿ ನಡೆಯುತ್ತಿರುವ 79ನೇ ಅಖಿಲ ಭಾರತ ಅಂತರ್ ವಿವಿ ಕ್ರೀಡಾಕೂಟದಲ್ಲಿ ಪುರುಷರ ವಿಭಾಗದ 1500ಮೀಟರ್ ಓಟದಲ್ಲಿ ಕೇರಳ ವಿವಿಯ ಅಭಿನಂದನ್ ಸುಂದಾ ಅವರು 3:49.55 ನಿಮಿಷದಲ್ಲಿ ಗುರಿ ತಲುಪುವ ಮೂಲಕ  2018 ರ ಪಂಜಾಬಿ ವಿವಿ ಪಟಿಯಾಲದ, ಸಾಚೆ ಲಾಲ್ ಪಟೇಲ್ (3:50.79) ಹೆಸರಿನ ಕೂಟ ದಾಖಲೆಯನ್ನು ಮುರಿದು ನಾಲ್ಕನೇ ದಿನವಾಗಿರುವ ಮಂಗಳವಾರದಂದು ನೂತನ ಕೂಟ ದಾಖಲೆಯನ್ನು ನಿರ್ಮಿಸಿದ್ದಾರೆ. 

ಮಂಗಳೂರು ವಿವಿಯನ್ನು ಪ್ರತಿನಿಧಿಸಿರುವ ಮೂಡುಬಿದಿರೆ ಆಳ್ವಾಸ್‍ನ ಕ್ರೀಡಾಪಟುಗಳು ಮಹಿಳೆಯರ ವಿಭಾಗದ ಶಾಟ್‍ಫುಟ್‍ನಲ್ಲಿ ಅನಾಮಿಕ ದಾಸ್ ಅವರು 14.29 ಮೀಟರ್ ಎಸೆಯುವ ಮೂಲಕ, ಪುರುಷರ ವಿಭಾಗದ ಪೋಲ್‍ವಾಲ್ಟ್‍ನಲ್ಲಿ ಮನೀಶ್ ಸಿಂಗ್  4.75 ಮೀಟರ್ ಎತ್ತರಕ್ಕೆ ಜಿಗಿದು ಮತ್ತು ಜಾವೆಲಿಂಗ್ ತ್ರೋನಲ್ಲಿ ಅಭಿಷೇಕ್ ಡ್ರಾಲ್ ಅವರು 74.29 ಮೀಟರ್ ದೂರಕ್ಕೆ ಎಸೆಯುವ ಮೂಲಕ ಚಿನ್ನದ ಪದಕ ಮತ್ತು ಮಹಿಳೆಯರ ವಿಭಾಗದ ತ್ರಿಪಲ್ ಜಂಪ್‍ನಲ್ಲಿ ಸಿವಾ ಅನ್ಬರಸಿ-  13.02 ಮೀಟರ್ ದೂರಕ್ಕೆ ಜಿಗಿದು ಬೆಳ್ಳಿ ಮತ್ತು ಜಾವೆಲಿನ್ ತ್ರೋನಲ್ಲಿ ನಂದ ಕಿಶೋರ್ ಸಿಂಗ್-  69.86ಮೀಟರ್ ದೂರಕ್ಕೆ ಎಸೆದು ಕಂಚಿನ ಪದಕವನ್ನು ಪಡೆದುಕೊಳ್ಲುವ ಮೂಲಕ ಮಂಗಳೂರು ವಿವಿಯು ನಾಲ್ಕನೇ ದಿನವೂ ಮುನ್ನಡೆಯನ್ನು ಸಧಿಸಿತು. 

10000 ಮೀಟರ್ ಓಟ (ಪುರುಷರ ವಿಭಾಗ)ದಲ್ಲಿ  ಬಿಪಿನ್ ಪಟೇಲ್ - ದೀನ್ ದಯಾಳ್ ಉಪಾಧ್ಯಾಯ ಗೋರಕ್‍ಪುರ್ ವಿವಿ- 30:41.61 (ಚಿನ್ನ), ಪಿಂಟು ಕುಮಾರ್ ಯಾದವ್ - ವಿನೋಬಾ ಬಾವೆ ವಿವಿ, ಜಾರ್ಕಂಡ್- 31:07.83 (ಬೆಳ್ಳಿ), ಮೋಹನ್ ಸೈನಿ - ಕುಮಾಯುನ್ ವಿವಿ, ಉತ್ತರಖಂಡ್- 31:10.17 (ಕಂಚು).
10000 ಮೀಟರ್ ಓಟ (ಮಹಿಳೆಯರ ವಿಭಾಗ) ದಲ್ಲಿ ಪಾಟೀಲ್ ಆರತಿ- ಸಾವಿತ್ರಿ ಬಾಯಿ ಫುಲೆ ವಿವಿ, ಪುಣೆ - 35:38.08 (ಚಿನ್ನ), ಪ್ರಜಕ್ತಾ ಗೋಡ್‍ಬೋಯ್- ರಾಷ್ಟ್ರಸಂತ್ ತುಕಾಡೋಜಿ ಮಹಾರಾಜ್ ನಾಗ್‍ಪುರ್ ವಿವಿ - 35:40.49 (ಬೆಳ್ಳಿ), ಫೂಲನ್ ಪಾಲ್- ದೀನ್ ದಯಾಳ್ ಉಪಾಧ್ಯಾಯ ಗೋರಕ್‍ಪುರ್ ವಿವಿ- 35:41.49 (ಕಂಚು)
ಪೋಲ್ ವಾಲ್ಟ್ (ಪುರುಷರ ವಿಭಾಗ)ನಲ್ಲಿ  ಮನೀಶ್ ಸಿಂಗ್ - ಮಂಗಳೂರು ವಿವಿ - 4.75 ಮೀಟರ್ (ಚಿನ್ನ), ಎಮ್. ಸಂತೋಷ್ ಕುಮಾರ್ - ಮದ್ರಾಸ್ ವಿವಿ - 4.70 ಮೀಟರ್ (ಬೆಳ್ಳಿ), ಘನ್‍ಶ್ಯಾಮ್ - ಲಕ್ಷ್ಮೀಬಾಯಿ ನ್ಯಾಷಿನಲ್ ವಿವಿ - 4.50 ಮೀಟರ್ (ಕಂಚು).

100 ಮೀಟರ್ ಹರ್ಡಲ್ಸ್ - 100 ಮೀಟರ್ ಅಡೆತಡೆ ಓಟ (ಮಹಿಳೆಯರ ವಿಭಾಗ)ದಲ್ಲಿ ಸಪ್ನ ಕುಮಾರಿ - ವಿನೋಬಾ ಭಾವೆ ವಿವಿ, ಜಾರ್ಖಂಡ್- 13.77 ಸೆಕೆಂಡ್ಸ್ (ಚಿನ್ನ), ಸಿ ಕನಿಮೋಳಿ - ಮದ್ರಾಸ್ ವಿವಿ, ಚೆನೈ - 14.03 ಸೆಕೆಂಡ್ಸ್ (ಬೆಳ್ಳಿ), ಗೋಸಾವಿ ಅಂಕಿತಾ- ಸಾವಿತ್ರಿಬಾಯಿ ಫುಲೆ ವಿವಿ, ಪುಣೆ - 14.11 ಸೆಕೆಂಡ್ಸ್ (ಕಂಚು).
110 ಮೀಟರ್ ಹರ್ಡಲ್ಸ್ - 110 ಮೀಟರ್ ಅಡೆತಡೆ ಓಟ (ಪುರುಷರ ವಿಭಾಗ)ದಲ್ಲಿ ಮಹಮ್ಮದ್ ಫೈಜ್ó - ಕೆರಳಾ ವಿವಿ- 14.34 ಸೆಕೆಂಡ್ಸ್ (ಚಿನ್ನ), ಪರಸ್ ಸುನಿಲ್ ಪಾಟೀಲ್ - ಸಾವಿತ್ರಿಬಾಯಿ ಫುಲೆ ವಿವಿ, ಪುಣೆ - 14.67 ಸೆಕೆಂಡ್ಸ್ (ಬೆಳ್ಳಿ), ಆರ್. ಪ್ರವೀಣ್ ಕುಮಾರ್ - ಮಧುರೈ ಕಾಮರಾಜ್ ವಿವಿ - 14.69 ಸೆಕೆಂಡ್ಸ್ (ಕಂಚು).
ಟ್ರಿಪಲ್ ಜಂಪ್ (ಮಹಿಳೆಯರ ವಿಭಾಗ)ನಲ್ಲಿ  ರೇಣು- ಪಂಜಾಬ್ ವಿವಿ - 13.09 ಮೀಟರ್ (ಚಿನ್ನ), ಸಿವಾ ಅನ್ಬರಸಿ- ಮಂಗಳೂರು ವಿವಿ- 13.02 ಮೀಟರ್ (ಬೆಳ್ಳಿ), ಅನುಷಾ ಜಿ ಪೂಜಾರೆ - ಡಾ. ಆರ್. ಎಮ್. ಎಲ್. ಅವಧ್ ವಿವಿ, ಉತ್ತರ ಪ್ರದೇಶ - 12.99 ಮೀಟರ್ (ಕಂಚು).

ಜಾವ್ಲಿನ್ ಥ್ರೋ- ಭರ್ಜಿ ಎಸೆತ (ಪುರುಷರ ವಿಭಾಗ)ದಲ್ಲಿ ಅಭಿಷೇಕ್ ಡ್ರಾಲ್- ಮಂಗಳೂರು ವಿವಿ- 74.29 (ಚಿನ್ನ), ವಿಕ್ರಾಂತ್ ಮಲಿಕ್- ಕುರುಕ್ಷೇತ್ರ ವಿವಿ- 72.34 (ಬೆಳ್ಳಿ),ನಂದ ಕಿಶೋರ್ ಸಿಂಗ್- ಮಂಗಳೂರು ವಿವಿ- 69.86 (ಕಂಚು).

ಶಾಟ್ ಪುಟ್- ಗುಂಡು ಎಸೆತ (ಮಹಿಳೆಯರ ವಿಭಾಗ)ದಲ್ಲಿ ಅನಾಮಿಕಾ ದಾಸ್- ಮಂಗಳೂರು ವಿವಿ- 14.29 ಮೀಟರ್ (ಚಿನ್ನ), ಪರಮ್‍ಜೋತ್ ಕೌರ್ - ಪಂಜಾಬಿ ವಿವಿ, ಪಟಿಯಾಲ - 14.10 ಮೀಟರ್ (ಬೆಳ್ಳಿ), ಅಭಾಖತುವಾ - ವಿದ್ಯಾಸಾಗರ್ ಪಶ್ಚಿಮ ಬಂಗಾಳ ವಿವಿ- 13.88 ಮೀಟರ್ (ಕಂಚು).
1500 ಮೀಟರ್ ಓಟ (ಪುರುಷರ ವಿಭಾಗ)ದಲ್ಲಿ ಅಭಿನಂದನ್ ಸುಂದರೇಸನ್- ಕೇರಳ ವಿವಿ- 3:49.55 ನೂತನ ಕೂಟ ದಾಖಲೆ, ಶಶಿ ಭೂಷಣ್ ಸಿಂಗ್- ಕಾಲಿಕಟ್ ವಿವಿ- 3:51.45 (ಬೆಳ್ಳಿ), ಅರುಣ್ ಕುಮಾರ್- ಪಂಜಾಬಿ ವಿವಿ, ಪಟಿಯಾಲ-3:53.07 (ಕಂಚು).

1500 ಮೀಟರ್ ಓಟ (ಮಹಿಳೆಯರ ವಿಭಾಗ)ದಲ್ಲಿ ಹರ್ಮಿಲಾನ್ ಬೈನ್ಸ್- ಪಂಜಾಬಿ ವಿವಿ, ಪಟಿಯಾಲ-4:25.95 (ಚಿನ್ನ), ಬಬಿತಾ- ಕಾಲಿಕಟ್ ವಿವಿ- 4:28.83 (ಬೆಳ್ಳಿ), ದುರ್ಗಾ ಪ್ರಮೋದ್ ದಿಯೋರೆ- ಸಾವಿತ್ರಿ ಬಾಯಿ ಫುಲೆ ವಿವಿ- 4:32.60 (ಕಂಚು) ಹೆಪಥ್ಲಾನ್‍ನಲ್ಲಿ (ಮಹಿಳೆಯರ ವಿಭಾಗ) ಧನುಷಾ ಎಂ. ಆರ್- ಮೈಸೂರು ವಿವಿ- 4780 ಪಾಯಿಂಟ್ಸ್ (ಚಿನ್ನ), ನಿಮ್ಮಿ ವಿ. ಒ- ಮಹಾತ್ಮಾ ಗಾಂಧಿ ವಿವಿ, ಕೊಟ್ಟಾಯಂ- 4764 ಪಾಯಿಂಟ್ಸ್ (ಬೆಳ್ಳಿ), ರಿಂಪಿ ಧಬಾಸ್- ಕುರುಕ್ಷೇತ್ರ ವಿವಿ- 4550 ಪಾಯಿಂಟ್ಸ್‍ನೊಂದಿಗೆ ಕಂಚಿನ ಪದಕಗಳನ್ನು ಪಡೆದುಕೊಂಡಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X