ಹಮೀದ್ ಪರ್ತಿಪಾಡಿ ನಿಧನ
ಮಂಗಳೂರು, ನ. 29: ನಾಟೆಕಲ್ - ಉರುಮಣೆ ನಿವಾಸಿ ಹಮೀದ್ ಪರ್ತಿಪಾಡಿ (65) ಅವರು ಅಲ್ಪಕಾಲದ ಅಸೌಖ್ಯದಿಂದ ಬುಧವಾರ ರಾತ್ರಿ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಮೃತರು ಪತ್ನಿ, ಓರ್ವ ಪುತ್ರ, ನಾಲ್ವರು ಪುತ್ರಿಯರು, ಮುಸ್ಲಿ ಜಮಾಅತ್ ಕೌನ್ಸಿಲ್ ಅಧ್ಯಕ್ಷ ಹಾಗು ಜೆಡಿಎಸ್ ಮುಖಂಡ ಹೈದರ್ ಪರ್ತಿಪಾಡಿ ಸಹಿತ ಇಬ್ಬರು ಸಹೋದರರು ಹಾಗು ನಾಲ್ವರು ಸಹೋದರಿಯರನ್ನು ಅಗಲಿದ್ದಾರೆ.
Next Story





