ಭುವನೇಶ್ವರ, ಡಿ.1: ಮಾರ್ಕೊ ಮಿಲ್ಟ್‌ಕಾವೊ ದಾಖಲಿಸಿದ ಏಕೈಕ ಗೋಲು ನೆರವಿನಲ್ಲಿ ಜರ್ಮನಿ ತಂಡ ವಿಶ್ವಕಪ್ ಹಾಕಿ ಪಂದ್ಯದಲ್ಲಿ ಪಾಕಿಸ್ತಾನಕ್ಕೆ ಸೋಲುಣಿಸಿದೆ. 36ನೇ ನಿಮಿಷದಲ್ಲಿ ಜರ್ಮನಿಯ ಮಾರ್ಕೊ ಗೋಲು ಜಮೆ ಮಾಡಿ ತಂಡದ ಗೆಲುವಿಗೆ ನೆರವಾದರು.