ವಿಜ್ಞಾನ ಮೇಳ: ರಾಕೇಶ್ ಕೃಷ್ಣಗೆ ರಾಷ್ಟ್ರಮಟ್ಟದಲ್ಲಿ ಪ್ರಥಮ ಸ್ಥಾನ

ಪುತ್ತೂರು, ಡಿ. 6: ಇಲ್ಲಿನ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ 9ನೇ ತರಗತಿ ವಿದ್ಯಾರ್ಥಿ ರಾಕೇಶ್ ಕೃಷ್ಣ ವಿದ್ಯಾಭಾರತಿ ವತಿಯಿಂದ ಒಡಿಶಾದ ಕಟಕ್‍ನಲ್ಲಿ ಇತ್ತೀಚೆಗೆ ನಡೆದ `ಅಖಿಲ ಭಾರತೀಯ ಜ್ಞಾನ- ವಿಜ್ಞಾನ ಮೇಳ- 2018'ರ ವಿಜ್ಞಾನ ಮಾದರಿ ಸ್ಪರ್ಧೆಯಲ್ಲಿ ಪ್ರಥಮ ರಾಷ್ಟ್ರ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.
ಇವರು ಪುತ್ತೂರಿನ ನೆಕ್ಕಿಲ ನಿವಾಸಿ ರವಿಶಂಕರ್ ಹಾಗೂ ಡಾ.ದುರ್ಗಾರತ್ನ ದಂಪತಿಯ ಪುತ್ರ.
Next Story