ಡಿ.9: ಎಸ್.ಕೆ.ಎಸ್.ಎಂ.ನಿಂದ ಉಪ್ಪಿನಂಗಡಿಯಲ್ಲಿ ಧಾರ್ಮಿಕ ಪ್ರವಚನ
ವಿಟ್ಲ, ಡಿ.8: ಸೌತ್ ಕರ್ನಾಟಕ ಸಲಫಿ ಮೂವ್ ಮೆಂಟ್(ಎಸ್.ಕೆ.ಎಸ್.ಎಂ.) ಉಪ್ಪಿನಂಗಡಿ ಘಟಕದ ವತಿಯಿಂದ ಧಾರ್ಮಿಕ ಪ್ರವಚನವು ಡಿ.9ರಂದು ಮಗ್ರಿಬ್ ನಮಾಝ್ ಬಳಿಕ ಉಪ್ಪಿನಂಗಡಿ ಜಂಕ್ಷನ್ ನಲ್ಲಿ ನಡೆಯಲಿದೆ.
ಮೌಲವಿ ಮುಹಮ್ಮದ್ ಅಲಿ ಸಲಫಿ "ಕುರ್ ಆನಿನೆಡೆಗೆ ಸುನ್ನತ್ನೆಡೆಗೆ" ಎಂಬ ವಿಷಯದಲ್ಲಿ ಹಾಗೂ ಮೌಲವಿ ಮುನೀರ್ ಮದನಿ "ನೂತನವಾದಿಗಳ ಆಧಾರರಹಿತ ಆದರ್ಶಗಳಿಗೆ ಪ್ರಮಾಣಬದ್ಧ ಉತ್ತರ " ಎಂಬ ವಿಷಯದಲ್ಲಿ ಪ್ರವಚನ ನೀಡಲಿದ್ದಾರೆ ಎಂದು ಅಬ್ದುರ್ರಝಾಕ್ ಮಠ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story