ಫೆಬ್ರವರಿ 22ರಿಂದ ತೋಡಾರು ದರ್ಗಾ ಶರೀಫ್ ಉರೂಸ್ ಮುಬಾರಕ್
ಮಂಗಳೂರು, ಡಿ.8: ತೋಡಾರಿನ ಬದ್ರಿಯಾ ಜುಮಾ ಮಸ್ಜಿದ್ ಅಧೀನದಲ್ಲಿರುವ ಸೈಯದ್ ವಲಿಯುಲ್ಲಾಹಿ ಹೆಸರಿನಲ್ಲಿ ಪ್ರತಿ ಎರಡು ವರ್ಷಗಳಿಗೊಮ್ಮೆ ಆಚರಿಸಿಕೊಂಡು ಬರುವ ಉರೂಸ್ ಸಮಾರಂಭ ಹಾಗೂ ಧಾರ್ಮಿಕ ಕಾರ್ಯಕ್ರಮವು ಈ ಬಾರಿ 2019ರ ಫೆಬ್ರವರಿ 22ರಿಂದ ಮಾರ್ಚ್ 2ರವರೆಗೆ ನಡೆಯಲಿದೆ.
ಸಮಾರಂಭದ ಧಾರ್ಮಿಕ ಪ್ರವಚನದಲ್ಲಿ ಖ್ಯಾತ ಧಾರ್ಮಿಕ ಪಂಡಿತರು ಹಾಗೂ ಹಲವು ಉಮರಾ-ಉಲಮಾ ನೇತಾರರು ಭಾಗವಹಿಸಲಿದ್ದಾರೆ ಎಂದು ಸೈಯದ್ ವಲಿಯುಲ್ಲಾಹಿ ಉರೂಸ್ ಕಮಿಟಿ ಪ್ರಕಟನೆಯಲ್ಲಿ ತಿಳಿಸಿದೆ.
Next Story