ಮಧ್ಯಪ್ರದೇಶ: ಮಧ್ಯಾಹ್ನ 12 ಗಂಟೆಗೆ ಕಾಂಗ್ರೆಸ್ ನಿಂದ ರಾಜ್ಯಪಾಲರ ಭೇಟಿ
![ಮಧ್ಯಪ್ರದೇಶ: ಮಧ್ಯಾಹ್ನ 12 ಗಂಟೆಗೆ ಕಾಂಗ್ರೆಸ್ ನಿಂದ ರಾಜ್ಯಪಾಲರ ಭೇಟಿ ಮಧ್ಯಪ್ರದೇಶ: ಮಧ್ಯಾಹ್ನ 12 ಗಂಟೆಗೆ ಕಾಂಗ್ರೆಸ್ ನಿಂದ ರಾಜ್ಯಪಾಲರ ಭೇಟಿ](https://www.varthabharati.in/sites/default/files/images/articles/2018/12/12/167546.jpg)
ಭೋಪಾಲ್ , ಡಿ.12: ಮಧ್ಯಪ್ರದೇಶದಲ್ಲಿ ಸರಕಾರ ರಚನೆಗೆ ಕಾಂಗ್ರೆಸ್ ಗೆ ಹಕ್ಕು ಮಂಡಿಸಲು ಬುಧವಾರ ಮಧ್ಯಾಹ್ನ 12:00 ಗಂಟೆಗೆ ಭೇಟಿಗೆ ರಾಜ್ಯಪಾಲ ರಾಜ್ಯಪಾಲರಾದ ಆನಂದಿಬೆನ್ ಅವಕಾಶ ನೀಡಿದ್ದಾರೆ.
ಮಂಗಳವಾರ ರಾತ್ರಿ ಕಾಂಗ್ರೆಸ್ ರಾಜ್ಯ ಅಧ್ಯಕ್ಷ ಕಮಲ್ ನಾಥ್ ಅವರು ಸರಕಾರ ರಚನೆಗೆ ಸಂಬಂಧಿಸಿ ಅವರ ಭೇಟಿಗೆ ಅವಕಾಶ ಕೋರಿ ಇ -ಮೇಲ್ ಮತ್ತು ಫ್ಯಾಕ್ಸ್ ಮೂಲಕ ರಾಜ್ಯಪಾಲರಿಗೆ ಪತ್ರ ಕಳುಹಿಸಿದ್ದರು.
Next Story