ಮಂಗಳೂರು, ಡಿ.12: ಶಂಸುಲ್ ಉಲಮಾ ಇಸ್ಲಾಮಿಕ್ ಸೆಂಟರ್ ಕಿನ್ಯ ವತಿಯಿಂದ ಪ್ರತೀ ತಿಂಗಳು ನಡೆಯುತ್ತಿರುವ ಮಜ್ಲಿಸುನ್ನೂರ್ ಡಿ.13ರಂದು ಸಂಜೆ 6:30ಕ್ಕೆ ಸೈಯದ್ ಅಮೀರ್ ತಂಙಳ್ ನೇತೃತ್ವದಲ್ಲಿ ಎಸ್ಐಸಿ ಕಚೇರಿಯಲ್ಲಿ ನಡಯಲಿದೆ ಎಂದು ಮುಸ್ತಫಾ ಫೈಝಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.