ಹೊಸದಿಲ್ಲಿ, ಡಿ.14: ಪ್ರಸಿದ್ಧ ಸಾಹಿತಿ ಅಮಿತಾವ್ ಘೋಶ್ ದೇಶದ ಅತ್ಯುನ್ನತ ಸಾಹಿತ್ಯ ಪ್ರಶಸ್ತಿಯಾದ ಜ್ಞಾನಪೀಠ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಜ್ಞಾನಪೀಠ ಪ್ರಶಸ್ತ್ರಿ ಪುರಸ್ಕೃತೆ ಹಾಗು ಕಾದಂಬರಿಕಾರ್ತಿ ಪ್ರತಿಭಾ ರೇ ನೇತೃತ್ವದ ಸಮಿತಿಯು ಈ ಅತ್ಯುನ್ನತ ಗೌರವಕ್ಕೆ ಅಮಿತಾವ್ ರನ್ನು ಆಯ್ಕೆ ಮಾಡಿತು.