ಯುವತಿ ನಾಪತ್ತೆ
ಕುಂದಾಪುರ, ಡಿ.17: ಕುಂಭಾಶಿ ಗ್ರಾಮದ ಕೊರವಾಡಿಯ ಬಂಗೇರ ಓವರ್ಸೀಸ್ ಪ್ಯಾಕ್ಟರಿಯಲ್ಲಿ ಕೆಲಸ ಮಾಡಿಕೊಂಡಿದ್ದ ತೀರ್ಥಹಳ್ಳಿ ತಾಲೂಕಿನ ಹುಲ್ಕೋಡು ಗ್ರಾಮದ ಹಾದಿಗಲ್ಲು ನಿವಾಸಿ ಚಿಕ್ಕ ಎಂಬವರ ಮಗಳು ಕವನ (19) ಎಂಬಾಕೆ ಡಿ.15ರಂದು ಪ್ಯಾಕ್ಟರಿಯಿಂದ ಅಂಗಡಿಗೆ ಹೋಗಿ ಬರುವು ದಾಗಿ ಹೇಳಿ ಹೋದವಳು ನಾಪತ್ತೆಯಾಗಿರುವ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





