ಡಿ. 22: ಆಯುಷ್ ಚಿಕಿತ್ಸಾ ಶಿಬಿರ
ಮಂಗಳೂರು, ಡಿ.18: ದ.ಕ. ಜಿಲ್ಲಾ ಆಯುಷ್ ಇಲಾಖೆ, ಸತ್ಯ ಸಾರಮಾಣಿ ದೇವಸ್ಥಾನ ಸಮಿತಿ, ಮಾಜಿ ಕಾರ್ಪೊರೇಟರ್ ಪ್ರೇಮ್‌ನಾಥ್ ಪಿ.ಬಿ. ಬಲ್ಲಾಳ್‌ಬಾಗ್, ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಸಹಯೋಗದೊಂದಿಗೆ ಡಿ. 22ರಂದು ಬೆಳಗ್ಗೆ 9:30ರಿಂದ 12:30ರವರೆಗೆ ಉಚಿತ ಆಯುಷ್ ಚಿಕಿತ್ಸಾ ಶಿಬಿರವು ಬಲ್ಲಾಳ್ ಬಾಗ್ ವಿವೇಕನಗರದ ಕಾನದ-ಕಟದ ಸಭಾಂಗಣದಲ್ಲಿ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.
Next Story