ಕಾರ್ಕಳ, ಡಿ.24: ಸಾಣೂರು ಅಸ್ಸೈಯದ್ ಶಾಹುಲ್ ಹಮೀದ್ ವಲಿಯುಲ್ಲಾಹಿ(ಖ.) ದರ್ಗಾ ಶರೀಫ್ ಇವರ 62ನೇ ವರ್ಷದ ಸಾಣೂರು ಉರೂಸ್ ಮುಬಾರಕ್ ಸಮಾರಂಭವು ಫೆ.21ರ ಗುರುವಾರದಿಂದ 23ರ ಶನಿವಾರದ ವರೆಗೆ ನಡೆಯಲಿದೆ ಎಂದು ಸಾಣೂರು ಮುಹಿಯುದ್ದೀನ್ ಜುಮಾ ಮಸೀದಿಯ ಪ್ರಕಟನೆ ತಿಳಿಸಿದೆ. .