ಮಂಗಳೂರಿನ ಹಲವೆಡೆ ತುಂತುರು ಮಳೆ

ಸಾಂದರ್ಭಿಕ ಚಿತ್ರ
ಮಂಗಳೂರು,ಡಿ.24: ಮಂಗಳೂರಿನ ಸುತ್ತಮುತ್ತ ಇಂದು ರಾತ್ರಿ ತುಂತುರು ಮಳೆಯಾಗಿದ್ದು, ಬಿಸಿಲಿನ ಬೇಗೆಗೆ ಬೆಂದಿದ್ದ ಭೂಮಿಯನ್ನು ತಂಪಾಗಿಸಿದೆ.
ಅಲ್ಲದೇ, ಕಡಬ ಪರಿಸರದ ಅಲಂಕಾರು, ಕುಂತೂರು, ಹೊಸ್ಮಠ, ಮರ್ಧಾಳ, ಕೊಣಾಜೆ, ನೆಟ್ಟನ, ಬಿಸಿನೆಳೆ, ಕೈಕಂಬ, ಕೊಡಿಂಬಾಲ, ಇಚಿಲಂಪಾಡಿ ಪರಿಸರದಲ್ಲಿ ಸಂಜೆಯ ವೇಳೆ ಸುಮಾರು ಅರ್ಧ ತಾಸು ಗುಡುಗು ಸಹಿತ ಭಾರೀ ಮಳೆ ಸುರಿದಿದ್ದು, ರವಿವಾರ ಸಂಜೆ ಇಲ್ಲಿ ತುಂತುರು ಮಳೆಯಾಗಿತ್ತು.
Next Story