ಇರಾ: ಮದ್ರಸ ವಿದ್ಯಾರ್ಥಿಗಳ ಪ್ರತಿಭಾ ಸಂಗಮ

ಬಂಟ್ವಾಳ, ಡಿ.28: ಎಸ್ಸೆಸ್ಸೆಫ್ ಇರಾ ಮೂಲೆ ಯುನಿಟ್ ಅಧೀನದಲ್ಲಿ ಮುಡಿಪ್ಪು ರೇಂಜ್ ಮಟ್ಟದ ಪ್ರತಿಭಾ ಸಂಗಮ ಕಾರ್ಯಕ್ರಮವು ಇತ್ತೀಚೆಗೆ ಇರಾ ಮೂಲೆಯಲ್ಲಿ ನಡೆಯಿತು.
ಸಿಟಿಎಂ ತಂಙಳ್, ಎನ್.ಡಿ.ಮದನಿ, ಅಬೂಬಕರ್ ಮದನಿ, ಕೆ.ಬಿ.ಅಬ್ದುರ್ರಹ್ಮಾನ್ ಮದನಿ, ಅಬ್ದುಲ್ಲತೀಫ್ ಮದನಿ, ಇರಾ ಗ್ರಾಮ ಪಂಚಾಯತ್ ಅಧ್ಯಕ್ಷ ರಝ್ಝಾಕ್ ಕುಕ್ಕಾಜೆ, ಮೊಯ್ದಿನ್ ಕುಂಞಿ, ಎಂ.ಬಿ.ಉಮರ್ ಮುಂತಾದವರು ಭಾಗವಹಿಸಿದ್ದರು.
ಹನ್ನೆರಡು ಮದ್ರಸಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸಿ.ಎಂ. ನಗರ ಮದ್ರಸ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದರು.
Next Story