ಪೊಲೀಸ್ ತರಬೇತಿ ಶಾಲೆಗೆ ಮಧುಕರ್ ಶೆಟ್ಟಿ ಹೆಸರಿಡುವ ನಿರ್ಧಾರ : ಸಚಿವ ಖಾದರ್

ಕುಂದಾಪುರ, ಡಿ.30: ಪೊಲೀಸ್ ತರಬೇತಿ ಶಾಲೆಗೆ ಹಿರಿಯ ಐಪಿಎಸ್ ಅಧಿಕಾರಿ ದಿವಂಗತ ಡಾ.ಕೆ. ಮಧುಕರ್ ಶೆಟ್ಟಿ ಹೆಸರಿಡುವ ಬಗ್ಗೆ ಸರಕಾರ ಚಿಂತನೆ ನಡೆಸಿದೆ ಎಂದು ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.
ಯಡಾಡಿಯಲ್ಲಿ ರವಿವಾರ ಡಾ.ಕೆ.ಮಧುಕರ್ ಶೆಟ್ಟಿ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಜನರು ಮತ್ತು ಪೊಲೀಸರ ಬೇಡಿಕೆಗಳಿಗೆ ಸರಕಾರ ಬೆಲೆ ಕೊಡುತ್ತದೆ. ಮಧುಕರ್ ಶೆಟ್ಟಿ ಸ್ಮಾರಕ ನಿರ್ಮಾಣ ಪ್ರಸ್ತಾಪ ಸರಕಾರದ ಮುಂದಿದೆ ಎಂದರು.
Next Story