ಜ. 4: ದಾರುಲ್ ಅಮಾನ್ ಎಲ್ಲೂರು ವಿದ್ಯಾಸಂಸ್ಥೆಯಲ್ಲಿ ಸ್ವಲಾತ್ ಮಜ್ಲಿಸ್

ಎಲ್ಲೂರು, ಜ. 1: ದಾರುಲ್ ಅಮಾನ್ ಎಲ್ಲೂರು ವಿದ್ಯಾ ಸಂಸ್ಥೆಯಲ್ಲಿ ಜ.4ರಂದು ಸಂಜೆ 3 ಗಂಟೆಗೆ ಬೃಹತ್ ಸ್ವಲಾತ್ ಮಜ್ಲಿಸ್ ನಡೆಯಲಿದೆ.
ದಾರುಲ್ ಅಮಾನ್ ಮುಖ್ಯಸ್ಥ ಅಲ್ ಹಾಜಿ ಸಲೀಂ ಮದನಿ ಕುತ್ತಾರ್ ಕಾರ್ಯಕ್ರಮದ ನೇತೃತ್ವ ವಹಿಸಲಿದ್ದಾರೆ. ಎಂಜೆಎಂ ಬೆಳ್ಮ ಮಸೀದಿ ಖತೀಬ್ ಶರಫುದ್ದೀನ್ ಫಾಳಿಲಿ ಮುಖ್ಯ ಪ್ರಭಾಷಣ ಮಾಡಿಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
Next Story