ಪ್ರವಾದಿ ನಿಂದನೆ: ಮುಬಾರಕ್ ಜುಮಾ ಮಸೀದಿ ಬಾಂಬಿಲ ವತಿಯಿಂದ ದೂರು

ಪೂಂಜಲಕಟ್ಟೆ, ಜ. 1: ಪ್ರವಾದಿ ನಿಂದಿಸಿದ ಸುವರ್ಣ ವಾಹಿನಿಯ ನಿರೂಪಕ ಅಜಿತ್ ವಿರುದ್ಧ ಮುಬಾರಕ್ ಜುಮಾ ಮಸೀದಿ ಬಾಂಬಿಲ ಇದರ ವತಿಯಿಂದ ಬಂಟ್ವಾಳ ಹಾಗೂ ಪೂಂಜಲಕಟ್ಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಯಿತು.
ಈ ಸಂದರ್ಭ ಎಂಜೆಎಂ ಅಧ್ಯಕ್ಷರಾದ ಹಾಜಿ ಬಾವಾ ಮುಸ್ಲಿಯಾರ್, ಸದಸ್ಯರಾದ ಸ್ವಾಲಿಹ್ ಅರೇಬಿಯನ್, ಆಸಿಫ್ ಬಾಂಬಿಲ, ಅಲ್ತಾಪ್ ಬಾಂಬಿಲ, ರಿಯಾಝ್ ಕೈಲಾರ್ ಹಾಗೂ ನಕಾಶ್ ಬಾಂಬಿಲ, ಶಾಹಿಲ್ ಬಾಂಬಿಲ, ಇರ್ಷಾದ್ ಝೆನಿತ್ ಮತ್ತು ಸಲೀಂ ಬಾಂಬಿಲ ಉಪಸ್ಥಿತರಿದ್ದರು.
Next Story