ಮಂಗಳೂರು: ಪ್ರವಾದಿ ನಿಂದನೆ ವಿರೋಧಿಸಿ ಕರ್ನಾಟಕ ಸಲಫಿ ಅಸೋಸಿಯೇಷನ್ ಖಂಡನೆ
ಮಂಗಳೂರು, ಜ. 1: ಪ್ರವಾದಿಯನ್ನು ನಿಂದನೆ ಮಾಡಿದ ಸುವರ್ಣ ಟಿವಿ ನಿರೂಪಕ ಅಜಿತ್ ಹನುಮಕ್ಕನವರ್ ವಿರುದ್ಧ ಕರ್ನಾಟಕ ಸಲಫಿ ಅಸೋಸಿಯೇಷನ್ ಮಂಗಳೂರು ಖಂಡನೆ ವ್ಯಕ್ತಪಡಿಸಿದೆ.
ಅದೇ ರೀತಿ ಮುಸ್ಲಿಮರು ಸಾರ್ವಜನಿಕರಿಗೆ ತೊಂದರೆಯಾಗುವಂತೆ ಹಿಂಸಾತ್ಮಕ ಪ್ರತಿಭಟನೆ ಅಥವಾ ಪ್ರಚೋದನಾಕಾರಿ ಹೇಳಿಕೆ ಕೊಡುವ ಬದಲು ಪ್ರವಾದಿ ಮುಹಮ್ಮದ್ (ಸ) ಅವರ ಜೀವನ ಶೈಲಿಯನ್ನು ತಮ್ಮ ಸ್ವಂತ ಜೀವನದಲ್ಲಿ ಅಳವಡಿಸಿಕೊಂಡು ಇತರರಿಗೆ ಪ್ರವಾದಿ ಅವರ ನೈಜ ಸಂದೇಶವನ್ನು ತಿಳಿಸಿಕೊಡುವಂತೆಯೂ ವಿನಂತಿಸಲಾಗಿದೆ.
Next Story