ಮೀನುಗಾರರ ಹೋರಾಟಕ್ಕೆ ಅಖಿಲ ಕರ್ನಾಟಕ ಮೀನುಗಾರರ ಸಂಘಟನೆ ಬೆಂಬಲ
ಮಲ್ಪೆ, ಜ.4: ನಾಪತ್ತೆಯಾಗಿರುವ ಮೀನುಗಾರರ ಪತ್ತೆ ಹಚ್ಚುವಂತೆ ಆಗ್ರ ಹಿಸಿ ಜ.6ರಂದು ಮಲ್ಪೆಮೀನುಗಾರರ ಸಂಘದ ನೇತೃತ್ವದಲ್ಲಿ ನಡೆಯಲಿರುವ ಪ್ರತಿಭಟನೆೆಗೆ ಅಖಿಲ ಕರ್ನಾಟಕ ಮೀನುಗಾರರ ಸಂಘಟನೆಯ ರಾಜ್ಯ ಸಂಚಾಲಕ ಸುಧೀರ್ ಕಾಂಚನ್ ಬೇಂಗ್ರೆ ಹಾಗೂ ಪದಾಧಿಕಾರಿಗಳಾದ ಶ್ರೀನಿವಾಸ ಕಲ್ಮಾಡಿ, ಗಣಪತಿ ಮಾಂಗ್ರೆ ಕಾರವಾರ, ರಮೇಶ್ ಮರಕಾಲ ಉಪ್ಪೂರು, ಮನೋಜ್ ಸುವರ್ಣ ಕಾಡಿಪಟ್ನ, ಶೇಖರ ಸಾಲ್ಯಾನ್ ನಡಿಪಟ್ನ, ಪ್ರದೀಪ್ ಖಾರ್ವಿ ಹಂಗಾರಕಟ್ಟೆ, ಆನಂದ ತಾಂಡೇಲ್ಕರ್ ಕೊಡಿಕನ್ಯಾನ, ರೋಶನ್ ಬಾನವಳಿಕರ್ ಕಾರವಾರ, ರಾಜು ಬಾನವಳಿಕರ್ ಕಾರವಾರ, ನಾಗೇಶ್ ಮೊಗೇರ ಕೋಟೆಶ್ವರ, ಆನಂದ ಮಾಸ್ಟರ್ ಮಂಗಳೂರು, ಸುಂದರ ಸಾಲ್ಯಾನ್ ಕಾರ್ಕಳ, ನಿತಿನ್ ಕಾಂಚನ್ ಬ್ರಹ್ಮಾವರ ಪ್ರಕಟಣೆಯಲ್ಲಿ ಬೆಂಬಲ ವ್ಯಕ್ತಪಡಿಸಿದ್ದಾರೆ
Next Story





