ಹಲವು ದಶಕಗಳಲ್ಲಿ ಕಂಡರಿಯದ ಚಳಿಯ ತೀವ್ರತೆಗೆ ರಾಜ್ಯ ನಡುಗುತ್ತಿದೆ. ಬೆಂಗಳೂರಿನ ವಿಶ್ವೇಶ್ವರಯ್ಯ ಲೇಔಟ್‌ನಲ್ಲಿ ಶುಕ್ರವಾರ ಜನರು ಚಳಿಯಿಂದ ಪಾರಾಗಲು ಹುಲ್ಲಿಗೆ ಬೆಂಕಿ ಹತ್ತಿಸಿ ಮೈಬೆಚ್ಚಗೆ ಮಾಡಿಕೊಳ್ಳುತ್ತಿರುವುದು.