ಎಸ್ಸೆಸ್ಸೆಫ್ ದಕ್ಷಿಣ ವಲಯ ಅಧ್ಯಕ್ಷರಾಗಿ ರಫೀಕ್ ನೆಲ್ಲಿಕಾರು
ರಫೀಕ್ ನೆಲ್ಲಿಕಾರು
ಕಾರ್ಕಳ, ಜ. 5: ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ ಇದರ ಕಾರ್ಕಳ ತಾಲೂಕು ದಕ್ಷಿಣ ವಲಯದ ಅಧ್ಯಕ್ಷರಾಗಿ ರಫೀಕ್ ನೆಲ್ಲಿಕಾರು ಆಯ್ಕೆಯಾಗಿದ್ದಾರೆ.
ಪ್ರಧಾನ ಕಾರ್ಯದರ್ಶಿಯಾಗಿ ಸಯ್ಯದ್ ಆಸೀಫ್ ಹೊಸ್ಮಾರ್, ಕೋಶಾಧಿಕಾರಿಯಾಗಿ ಮುಹಮ್ಮದ್ ರಫೀಕ್ ಪರಪ್ಪಾಡಿ, ಉಪಾಧ್ಯಕ್ಷರಾಗಿ ಮುನೀಬ್ ಬೊಳ್ಲೊಟ್ಟು, ಜೊತೆ ಕಾರ್ಯದರ್ಶಿಯಾಗಿ ಸ್ವಾದಿಖ್ ಬಜಗೋಳಿ, ಕ್ಯಾಂಪಸ್ ಕಾರ್ಯದರ್ಶಿಯಾಗಿ ಮುಹಮ್ಮದ್ ಹಾಶಿರ್ ಹೊಸ್ಮಾರು, ಸಮಿತಿ ಸದಸ್ಯರಾಗಿ ಹಾರಿಸ್ ಮಾಸ್ಟರ್ ಹೊಸ್ಮಾರ್, ಸಯ್ಯದ್ ಅಬ್ದುರ್ರಝಾಕ್, ಸುಲೈಮಾನ್ ದಿಡಿಂಬಿರಿ, ಮಸ್ಊದ್ ಶಿರ್ಲಾಲು, ಆಸಿಫ್ ಶಿರ್ಲಾಲ್, ಅಶ್ರಫ್ ಶಿರ್ಲಾಲ್, ಸಲೀಂ ಸಾಣೂರು, ಶಾಹುಲ್ ಸಾಣೂರು, ಶಮೀಂ ಸಾಣೂರು, ನವಾಝ್ ಸಾಣೂರು ಆಯ್ಕೆಯಾಗಿದ್ದಾರೆ.
Next Story