ಮುಸ್ಲಿಂ ಸೆಂಟ್ರಲ್ ಕಮಿಟಿಯಿಂದ ಅಹ್ಮದ್ ಹಾಜಿ ತುಂಬೆಗೆ ಸನ್ಮಾನ

ಮಂಗಳೂರು, ಜ.10: ದಿ ಮುಸ್ಲಿಂ ಸೆಂಟ್ರಲ್ ಕಮಿಟಿಯ ಮಾಜಿ ಅಧ್ಯಕ್ಷ, ಉದ್ಯಮಿ, ಶಿಕ್ಷಣ ಪ್ರೇಮಿ ಅಹ್ಮದ್ ಹಾಜಿ ತುಂಬೆ ಅವರನ್ನು ಸೆಂಟ್ರಲ್ ಕಮಿಟಿಯ ವತಿಯಿಂದ ಅವರ ಸ್ವಗೃಹ ‘ಫಾತಿಮಾ ಮಹಲ್’ನಲ್ಲಿ ಇತ್ತೀಚೆಗೆ ಸನ್ಮಾನಿಸಲಾಯಿತು.
ಈ ಸಂದರ್ಭ ಸೆಂಟ್ರಲ್ ಕಮಿಟಿಯ ಉಪಾಧ್ಯಕ್ಷರಾದ ಹಾಜಿ ಇಬ್ರಾಹೀಂ ಕೋಡಿಜಾಲ್, ಹಾಜಿ ಸಿ. ಮಹ್ಮೂದ್, ಕಾರ್ಯದರ್ಶಿಗಳಾದ ಹಾಜಿ ಮುಹಮ್ಮದ್ ಬಪ್ಪಳಿಗೆ ಮತ್ತು ಸಿ.ಎಂ.ಮುಸ್ತಫಾ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರಾದ ಹಾಜಿ ಎಫ್.ಎ. ಖಾದರ್ ಉಪಸ್ಥಿತರಿದ್ದರು.
Next Story





