ಕಡಿಯಾಳಿಯಲ್ಲಿ ಬೆಳಗಿದ ಅಯ್ಯಪ್ಪ ಜ್ಯೋತಿ

ಉಡುಪಿ, ಜ.14: ಅಯ್ಯಪ್ಪ ಶ್ರದ್ಧಾ ಕೇಂದ್ರದ ಪಾವಿತ್ರತ್ಯೆಯನ್ನು ಉಳಿಸುವ ನಿಟ್ಟಿನಲ್ಲಿ ಧರ್ಮ ಫೌಂಡೇಶನ್ ವತಿಯಿಂದ ಮಕರ ಸಂಕ್ರಮಣ ದಿನವಾದ ಇಂದು ನಗರದ ಕಡಿಯಾಳಿಯ ಮುಖ್ಯರಸ್ತೆಯಲ್ಲಿ ಅಯ್ಯಪ್ಪ ಜ್ಯೋತಿಯನ್ನು ಬೆಳಗಿಸಲಾಯಿತು.
ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಫೌಂಡೇಶನ್‌ನ ಗಿರೀಶ್ ಜಿ.ಎನ್., ನಗರಸಭಾ ಸದಸ್ಯ ಗಿರೀಶ್ ಅಂಚನ್, ಸಂಘಟಕ ರಾಘವೇಂದ್ರ ಕಿಣಿ ಮೊದಲಾದವರು ಉಪಸ್ಥಿತರಿದ್ದರು.
Next Story





