Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಯು ಟ್ಯೂಬ್‌ನಲ್ಲಿ ಹೆಚ್ಚು ಹಣ ಗಳಿಸುವುದು...

ಯು ಟ್ಯೂಬ್‌ನಲ್ಲಿ ಹೆಚ್ಚು ಹಣ ಗಳಿಸುವುದು ಹೇಗೆ?

ವಾರ್ತಾಭಾರತಿವಾರ್ತಾಭಾರತಿ19 Jan 2019 10:12 PM IST
share
ಯು ಟ್ಯೂಬ್‌ನಲ್ಲಿ ಹೆಚ್ಚು ಹಣ ಗಳಿಸುವುದು ಹೇಗೆ?

ಯೂ ಟ್ಯೂಬ್ ನೀತಿಗಳಲ್ಲಿಯ ಬದಲಾವಣೆಗಳಿಂದಾಗಿ ಕಳೆದ ವರ್ಷ ಹಲವಾರು ಯು ಟ್ಯೂಬರ್‌ಗಳು ಹಣ ಗಳಿಸಲು ಅನರ್ಹರಾಗಿದ್ದರು. ಗೂಗಲ್ ತನ್ನ ಯು ಟ್ಯೂಬ್ ಪಾರ್ಟನರ್ ಕಾರ್ಯಕ್ರಮವನ್ನು ಬದಲಿಸಿದ್ದು ಯು ಟ್ಯೂಬರ್‌ ಗಳಿಗೆ ಸಮಸ್ಯೆಯನ್ನುಂಟು ಮಾಡಿದೆ. ಯು ಟ್ಯೂಬರ್‌ಗಳು ಅಂದರೆ ಯು ಟ್ಯೂಬ್‌ನಲ್ಲಿ ತಮ್ಮ ವೀಡಿಯೊಗಳನ್ನು ಪೋಸ್ಟ್ ಮಾಡುವವರು ಈಗ ಹಣ ಗಳಿಸಲು ಹೆಚ್ಚಿನ ಸಬ್‌ಸ್ಕ್ರೈಬರ್‌ಗಳು ಮತ್ತು ವೀಕ್ಷಕರನ್ನು ಹೊಂದಿರಬೇಕಾಗುತ್ತದೆ. ಈ ಮೊದಲು ಯೂ ಟ್ಯೂಬರ್‌ಗಳಿಗೆ ಯೂ ಟ್ಯೂಬ್‌ನಲ್ಲಿಯ ತಮ್ಮ ವೀಡಿಯೊದಿಂದ ಹಣ ಗಳಿಸಲು ಕೇವಲ 10,000 ಜನರು ಅದನ್ನು ವೀಕ್ಷಿಸಿದರೆ ಸಾಕಿತ್ತು. ಪರಿಷ್ಕೃತ ನೀತಿಯಂತೆ ಈಗ ಯು ಟ್ಯೂಬ್‌ನಲ್ಲಿಯ ತಮ್ಮ ಕಂಟೆಂಟ್‌ನ್ನು ಹಣಗಳಿಕೆಗೆ ಅರ್ಹವಾಗಿಸಲು ಯೂ ಟ್ಯೂಬರ್ ಪೋಸ್ಟ್ ಮಾಡಿರುವ ವೀಡಿಯೊ ಹಿಂದಿನ 12 ತಿಂಗಳುಗಳಲ್ಲಿ ಕನಿಷ್ಠ 4,000 ಗಂಟೆಗಳ ಕಾಲ ವೀಕ್ಷಿಸಲ್ಪಟ್ಟಿರಬೇಕಾಗುತ್ತದೆ ಮತ್ತು ಕನಿಷ್ಠ 1,000 ಸಬ್‌ ಸ್ಕ್ರೈಬರ್‌ಗಳನ್ನು ಹೊಂದಿರಬೇಕಾಗುತ್ತದೆ.

ಹೊಸಬರಿಗೆ ಈ ಕ್ರಮವು ನಿರಾಶೆಯನ್ನು ಮೂಡಿಸಿದೆಯಾದರೂ ತಮ್ಮ ಕಂಟೆಂಟ್‌ನ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳಲು ಇದನ್ನೇ ಒಂದು ಪ್ರೇರಣೆಯನ್ನಾಗಿ ಬಳಸಿಕೊಳ್ಳಬೇಕು ಎನ್ನುವುದು ತಜ್ಞರ ಅಭಿಪ್ರಾಯವಾಗಿದೆ. ಇಂಟರ್ನೆಟ್ ಡಾಟಾ ಈಗ ಅಗ್ಗವಾಗಿರುವುದರಿಂದ ಹಲವಾರು ಹೊಸಬರು ಯೂ ಟ್ಯೂಬ್ ಪ್ರವೇಶಿಸಿದ್ದಾರೆ. ಮೌಲಿಕವಲ್ಲದ ವೀಡಿಯೋಗಳ ಮೂಲಕವೂ ಜನರು ದುಡ್ಡುಮಾಡತೊಡಗಿದ್ದರು ಎನ್ನುತ್ತಾರೆ ಟೆಕ್ ಯು ಟ್ಯೂಬರ್ ಪ್ರವಲ್ ಶರ್ಮಾ.

    ಯು ಟ್ಯೂಬ್ ವೇದಿಕೆಯನ್ನು ಗಂಭೀರವಾಗಿ ಪರಿಗಣಿಸಿರುವ ಮತ್ತು ಮೌಲ್ಯವರ್ಧಿತ ವೀಡಿಯೊಗಳನ್ನು ಸೃಷ್ಟಿಸಬಲ್ಲವರು ಪ್ರಾಯೋಜಕತ್ವ,ವಾಣಿಜ್ಯೀಕರಣ ಮತ್ತು ಅಫಿಲಿಯೇಟ್ ಮಾರ್ಕೆಟಿಂಗ್‌ನಂತಹ ಇತರ ಪರ್ಯಾಯಗಳನ್ನೂ ಪ್ರಯತ್ನಿಸುವುದು ಅವರಿಗೆ ನೆರವಾಗುತ್ತದೆ. ಈ ಎಲ್ಲ ಬದಲಾವಣೆಗಳೊಂದಿಗೆ ತಮ್ಮ ವ್ಯಾಪ್ತಿಯನ್ನು ಹೆಚ್ಚಿಸುವುದು ಹೇಗೆ ಮತ್ತು ಹೆಚ್ಚು ಹಣಗಳಿಸುವುದು ಹೇಗೆ ಎನ್ನುವುದನ್ನು ಕಂಡುಕೊಳ್ಳಬಹುದು ಎನ್ನುತ್ತಾರೆ ತಜ್ಞರು.

ಯು ಟ್ಯೂಬರ್ ಪೋಸ್ಟ್ ಮಾಡಿದ ವೀಡಿಯೊ ತನ್ನ ಮಾನದಂಡವನ್ನು ಪೂರೈಸಿದಾಗ ಅಂದರೆ ಸಾಕಷ್ಟು ಸಬ್‌ಸ್ಕ್ರೈಬರ್‌ಗಳು ಮತ್ತು ವೀಕ್ಷರನ್ನು ಹೊಂದಿದ ಬಳಿಕ ಯು ಟ್ಯೂಬ್ ಅಂತಹ ವೀಡಿಯೊದಲ್ಲಿ ತನ್ನ ಜಾಹೀರಾತಿನ ಆದಾಯವನ್ನು ಯು ಟ್ಯೂಬರ್‌ನೊಂದಿಗೆ ಹಂಚಿಕೊಳ್ಳುತ್ತದೆ. ಆದಾಯದಲ್ಲಿ ಶೇ.55ರಷ್ಟನ್ನು ಯು ಟ್ಯೂಬರ್‌ಗೆ ನೀಡುವ ಅದು ಉಳಿದ ಶೇ.45ನ್ನು ತಾನಿಟ್ಟುಕೊಳ್ಳುತ್ತದೆ.

ಯು ಟ್ಯೂಬರ್‌ಗಳು ಒಮ್ಮೆ ಒಂದು ವಿಷಯದಲ್ಲಿ ಮಾತ್ರ ಗಮನವನ್ನು ಕೇಂದ್ರೀಕರಿಸಬೇಕು ಮತ್ತು ಸೂಕ್ತ ಕಾರ್ಯತಂತ್ರವನ್ನು ಅಳವಡಿಸಿಕೊಳ್ಳಬೇಕು ಎನ್ನುತ್ತಾರೆ ತಜ್ಞರು. ಉದಾಹರಣೆಗೆ ಜನಪ್ರಿಯರೂ ಸೇರಿದಂತೆ ಹಲವಾರು ಯು ಟ್ಯೂಬರ್‌ಗಳು ಏಕಕಾಲಕ್ಕೆ ಒಂದಕ್ಕಿಂತ ಹೆಚ್ಚು ಚಾನೆಲ್‌ಗಳನ್ನು ಹೊಂದಿರುತ್ತಾರೆ. ಕಳೆದ ವರ್ಷ ಹಣಗಳಿಕೆ ನೀತಿಗಳು ಬದಲಾದ ಬಳಿಕ ಇವುಗಳ ಪೈಕಿ ಹೆಚ್ಚಿನವರು ಅಗತ್ಯ ಮಾನದಂಡಗಳನ್ನು ಪೂರೈಸದ ಕಾರಣ ಹಣಗಳಿಕೆಯಿಂದ ವಂಚಿತರಾಗಿದ್ದರು. ಇಂತಹ ಯೂ ಟ್ಯೂಬರ್‌ಗಳು ಬಳಿಕ ಮಾನದಂಡವನ್ನು ಪೂರೈಸುವ ಅವಕಾಶ ವಿರುವ ತಮ್ಮ ಮೂಲ ಚಾನೆಲ್‌ಗಳ ಮೇಲೆಯೇ ಹೆಚ್ಚಿನ ಗಮನವನ್ನು ಕೇಂದ್ರೀಕರಿಸಿದ್ದರು ಮತ್ತು ತಮ್ಮ ಇತರ ಚಾನೆಲ್‌ ಗಳನ್ನು ತೊರೆದಿದ್ದರು.

ಹೊಸಬರಿಗೆ ಪ್ರಾಯೋಜಕತ್ವವನ್ನು ಪಡೆಯುವುದು ಸ್ವಲ್ಪ ಕಷ್ಟವಾಗಬಹುದು. ಬ್ರಾಂಡ್‌ಗಳ ಪ್ರಾಯೋಜಕತ್ವ ಪಡೆಯಬೇಕಿದ್ದರೆ ನೀವು ಹೆಚ್ಚಿನ ವೀಕ್ಷಕರನ್ನು ಹೊಂದಿರಬೇಕು. ಬ್ರಾಂಡ್‌ಗಳು ಹೊಸಬರಿಗೆ ಪ್ರಾಯೋಜಕತ್ವ ನೀಡುವುದಿಲ್ಲ. ಸಾಕಷ್ಟು ಸಂಖ್ಯೆಯಲ್ಲಿ ಸಬ್‌ಸ್ಕ್ರೈಬರ್‌ಗಳನ್ನು ಹೊಂದಿರುವವರನ್ನೇ ಅವು ಸಂಪರ್ಕಿಸುತ್ತವೆ ಮತ್ತು ತಮ್ಮ ಉತ್ಪನ್ನಗಳ ವಿಮರ್ಶೆಗಾಗಿ ಹಣವನ್ನು ನೀಡುತ್ತವೆ. ಅಫಿಲಿಯೇಟ್ ಮಾರ್ಕೆಟಿಂಗ್ ಕೂಡ ಹಣ ಗಳಿಸಲು ನೆರವಾಗುತ್ತದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X