ಕರೀಮ್ ಮುಸ್ಲಿಯಾರ್ ಭೇಟಿ ಮಾಡಿದ ಇಮಾಮ್ಸ್ ಕೌನ್ಸಿಲ್ ನಿಯೋಗ

ಮಂಗಳೂರು, ಜ. 24: ಕೇರಳದ ಬಾಯಾರ್ ನಲ್ಲಿ ಸಂಘಪರಿವಾರದ ದುಷ್ಕರ್ಮಿಗಳಿಂದ ಮಾರಾಣಾಂತಿಕ ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕರೀಮ್ ಮುಸ್ಲಿಯಾರ್ ರನ್ನು ದಕ ಜಿಲ್ಲಾ ಇಮಾಮ್ಸ್ ಕೌನ್ಸಿಲ್ ಭೇಟಿ ಮಾಡಿ ಆರೋಗ್ಯ ವಿಚಾರಿಸಿತು.
ಈ ಸಂದರ್ಭದಲ್ಲಿ ಇಮಾಮ್ಸ್ ಕೌನ್ಸಿಲ್ ಮುಖಂಡರಾದ ರಫೀಕ್ ದಾರಿಮಿ, ಅಬ್ದುಲ್ಲ ಮುಸ್ಲಿಯಾರ್, ಉಸ್ಮಾನ್ ಸಅದಿ ನಿಯೋಗದಲ್ಲಿದ್ದರು
Next Story





