ಜ. 27ರಂದು ಮುಸ್ಲಿಂ ಜಮಾಅತ್ ಸಮಾವೇಶ: ಕಾರ್ಯಕ್ರಮದಲ್ಲಿ ಭಾಗವಹಿಸಲು ಎಸ್.ವೈ.ಎಸ್ ಕರೆ
ಮಂಗಳೂರು, ಜ. 25: ಬೆಂಗಳೂರು ಹಳೇ ಹಜ್ ಕ್ಯಾಂಪ್ ಮಿಲ್ಲರ್ಸ್ ರೋಡ್ ಮೈದಾನದಲ್ಲಿ ಜ. 27ರಂದು ಸಂಜೆ 4ಕ್ಕೆ 'ಕರ್ನಾಟಕದ ಮುಸ್ಲಿಂ ಜಮಾಅತ್' ಅಸ್ತಿತ್ವಕ್ಕೆ ತರಲಿದ್ದು ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಎಸ್.ವೈ.ಎಸ್. ಕರೆ ನೀಡಿದೆ.
ಸುಲ್ತಾನುಲ್ ಉಲಮಾ ಕಾಂತಪುರಂ ಎ ಪಿ ಉಸ್ತಾದ್ ನಿರ್ದೇಶನದಂತೆ ಸಮಾವೇಶ ನಡೆಯಲಿದೆ ಎಂದು ಜಿಲ್ಲಾ ಎಸ್ ವೈ ಎಸ್ ಪ್ರಧಾನ ಕಾರ್ಯದರ್ಶಿ ಅಶ್ರಫ್ ಕಿನಾರ ತಿಳಿಸಿದ್ದಾರೆ.
Next Story





