ಪ್ರಣವ್ ಮುಖರ್ಜಿ, ನಾನಾಜಿ ದೇಶ್ ಮುಖ್, ಭೂಪೆನ್ ಹಝಾರಿಕ ಗೆ ಭಾರತ ರತ್ನ
ಹೊಸದಿಲ್ಲಿ, ಜ. 25: ಭಾರತೀಯ ಜನಸಂಘದ ನಾಯಕ ದಿವಂಗತ ನಾನಾಜಿ ದೇಶ್ ಮುಖ್ ( ಚಂಡಿಕದಾಸ್ ಅಮೃತ್ ರಾವ್ ದೇಶಮುಖ್ ) , ಖ್ಯಾತ ಗಾಯಕ ದಿವಂಗತ ಡಾ. ಭೂಪೆನ್ ಹಝಾರಿಕ ಅವರಿಗೆ ಮರಣೋತ್ತರವಾಗಿ ಹಾಗೂ ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರನ್ನು ಭಾರತದ ಅತ್ಯುನ್ನತ ನಾಗರೀಕ ಪ್ರಶಸ್ತಿಯಾದ ಭಾರತ ರತ್ನಕ್ಕೆ ಆಯ್ಕೆ ಮಾಡಲಾಗಿದೆ.
Next Story