ಐಎಎಸ್ ಅಧಿಕಾರಿಗಳಿಬ್ಬರ ವರ್ಗಾವಣೆ
ಬೆಂಗಳೂರು, ಜ. 30: ಇಬ್ಬರು ಐಎಎಸ್ ಅಧಿಕಾರಿಗಳನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ತಮ್ಮ ಹೆಸರಿನ ಮುಂದಿನ ಸೂಚಿತ ಸ್ಥಳಕ್ಕೆ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.
ಪಾಂಡ್ವೆ ರಾಹುಲ್ ತುಕಾರಾಂ-ಎಸಿ ಕಲಬುರ್ಗಿ ಉಪ ವಿಭಾಗ ಕಲಬುರ್ಗಿ ಹಾಗೂ ಜಿ.ಸಿ.ವೃಷಬೇಂದ್ರ ಮೂರ್ತಿ- ಕಾರ್ಯದರ್ಶಿ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಬೆಂಗಳೂರು ಇಲ್ಲಿಗೆ ವರ್ಗಾವಣೆ ಮಾಡಲಾಗಿದೆ.
Next Story





