ಮಲ್ಯ ಸ್ವಿಸ್ ಬ್ಯಾಂಕ್ ಖಾತೆಗಳ ವಿವರ ಭಾರತಕ್ಕೆ ಶೀಘ್ರ ಲಭ್ಯ
ಹೊಸದಿಲ್ಲಿ, ಜ.31: ವಿವಿಧ ಬ್ಯಾಂಕ್ ಗಳಿಗೆ ಸಾಲ ಮರುಪಾವತಿಸದೆ ಲಂಡನ್ ಗೆ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯರ ಸ್ವಿಸ್ ಬ್ಯಾಂಕ್ ಖಾತೆಯ ವಿವರಗಳು ಶೀಘ್ರದಲ್ಲೇ ಭಾರತಕ್ಕೆ ದೊರೆಯಲಿದೆ.
ಸ್ವಿಸ್ ಬ್ಯಾಂಕ್ ಗೆ ಮಾಹಿತಿ ನೀಡಲು ಸ್ವಿಟ್ಜರ್ಲೆಂಡ್ ನ ಸುಪ್ರೀಂಕೋರ್ಟ್ ನ ಅನುಮತಿ ನೀಡಿದೆ. ಮಲ್ಯ ಸ್ವಿಸ್ ಬ್ಯಾಂಕ್ ನಲ್ಲಿ ಮೂರು ಖಾತೆಗಳನ್ನು ಹೊಂದಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
Next Story