ಹೊಸದಿಲ್ಲಿ, ಫೆ.3: ನ್ಯೂಝಿಲ್ಯಾಂಡ್ ವಿರುದ್ಧದ ಸರಣಿಯ ಅಂತಿಮ ಪಂದ್ಯದಲ್ಲಿ ಭಾರತ 35 ರನ್ ಗಳ ವಿಜಯ ಸಾಧಿಸಿದ್ದು, 4-1 ಅಂತರದಿಂದ ಸರಣಿ ಗೆದ್ದಿದೆ. ಭಾರತದ ಪರ ಯಝುವೇಂದ್ರ ಚಾಹಲ್ 3 ವಿಕೆಟ್ ಕಬಳಿಸಿದರು.