ಇರಾ: ಜಿಮ್ ಸ್ಥಾಪಿಸಲು ಅನುದಾನ ಒದಗಿಸುವಂತೆ ಒತ್ತಾಯಿಸಿ ಕ್ರೀಡಾ ಸಚಿವರಿಗೆ ಮನವಿ

ಬಂಟ್ವಾಳ, ಫೆ.4: ಬಂಟ್ವಾಳ ತಾಲೂಕಿನ ಇರಾ ಯುವಕ ಮಂಡಲಕ್ಕೆ ಜಿಮ್ ಸ್ಥಾಪಿಸಲು ಅನುದಾನ ಒದಗಿಸುವಂತೆ ಒತ್ತಾಯಿಸಿ ಯುವಜನ ಮತ್ತು ಕ್ರೀಡಾ ಸಚಿವ ರಹೀಂ ಖಾನ್ ಅವರಿಗೆ ಇರಾ ಗ್ರಾಮ ಪಂಚಾಯತ್ ಅಧ್ಯಕ್ಷ ಅಬ್ದುಲ್ ರಝಾಕ್ ಕುಕ್ಕಾಜೆ ಅವರು ಸೋಮವಾರ ಮಂಗಳೂರಿನಲ್ಲಿ ಮನವಿ ಸಲ್ಲಿಸಿದರು.
ಈ ಸಂದರ್ಭ ಕೊಣಾಜೆ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಎನ್ .ಎಸ್. ಕರೀಂ ಹಾಜರಿದ್ದರು.
Next Story





