ಫೆ. 6:ಹಿದಾಯತ್ ನಗರದಲ್ಲಿ ಸ್ವಲಾತ್ ವಾರ್ಷಿಕ
ಮಂಗಳೂರು, ಫೆ.5: ಕೋಟೆಕಾರ್ ಹಿದಾಯತ್ ನಗರ ಅಲ್ ಹಿದಾಯ ಜುಮ್ಮಾ ಮಸ್ಜಿದ್‌ನ 19ನೇ ಸ್ವಲಾತ್ ವಾರ್ಷಿಕವು ಫೆ.6ರಂದು ಸಂಜೆ 7 ಗಂಟೆಗೆ ಅಸೈಯದ್ ಫಝಲ್ ಕೋಯಮ್ಮ ತಂಙಳ್ ಕೂರತ್ ನೇತೃತ್ವದಲ್ಲಿ ಜರುಗಲಿದೆ.
ಅಲ್‌ಹಾಜ್ ಕೆ.ಪಿ. ಹುಸೈನ್ ಸಅದಿ ಕೆ.ಸಿ.ರೋಡ್ ಮುಖ್ಯ ಪ್ರಭಾಷಣ ಮಾಡುವರು. ಸಚಿವ ಯು.ಟಿ.ಖಾದರ್ ಭಾಗವಹಿಸುವರು ಎಂದು ಅಧ್ಯಕ್ಷ ಎನ್.ಎಸ್. ಉಮರ್ ಮಾಸ್ಟರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





